ಬೆಂಗಳೂರು : ಕೆಲವರಿಗೆ ಮಾತನಾಡುವಾಗ ತೊದಲುವ ತೊಂದರೆ ಇರುತ್ತದೆ. ಇದು ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಬೇರೆಯವರೊಡನೆ ಮಾತನಾಡಲು ಮುಜುಗರವಾಗುತ್ತದೆ. ಯಾಕೆಂದರೆ ನಮ್ಮ ಮಾತು ತೊದಲಿದಾಗ ಕೆಲವರು ನಮ್ಮನ್ನು ನೋಡಿ ನಗುತ್ತಾರೆ. ಆದ್ದರಿಂದ ಈ ಸಮಸ್ಯೆಗೆ ಮನೆಯಲ್ಲೇ ಪರಿಹಾರಗಳನ್ನು ಕಂಡುಕೊಳ್ಳಬಹುದು. ಇದರಿಂದ 100% ಆಗದಿದ್ದರೂ 90% ಕಡಿಮೆಯಾಗುವುದಂತೂ ಖಂಡಿತ. ಒಂದೆಲೆಗ ಎಲೆ ಅಥವಾ ಅದರ ಪುಡಿ (ಬ್ರಾಹ್ಮಿ ಪೌಡರ್) 2 ಚಿಟಿಕೆ ತೆಗೆದುಕೊಂಡು ಅದಕ್ಕೆ 6ಗ್ರಾಂ ನಷ್ಟು ಕಲ್ಲುಸಕ್ಕರೆ