ಬೆಂಗಳೂರು: ಇಂದಿನ ಜೀವನ ಶೈಲಿ, ಆಹಾರ ಶೈಲಿಯ ಪ್ರಭಾವದಿಂದಾಗಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಯೆಂದರೆ ಮಲಬದ್ಧತೆ. ಇದಕ್ಕೆ ಪರಿಹಾರವೇನು? ನೋಡೋಣ. ನಾರಿನಂಶ ಹೆಚ್ಚು ಸೇವಿಸದೇ ಇರುವುದು, ದೈಹಿಕ ವ್ಯಾಯಾಮದ ಕೊರತೆ, ಜಿಡ್ಡು ಪದಾರ್ಥಗಳ ಸೇವನೆ ಮುಂತಾದವುಗಳು ಮಲಬದ್ಧತೆಗೆ ಕಾರಣವಾಗುತ್ತದೆ. ಇದನ್ನು ನಾವು ತಿನ್ನುವ ಆಹಾರದಲ್ಲೇ ನಿಯಂತ್ರಿಸಬಹುದು. ಯಾವೆಲ್ಲಾ ಆಹಾರಗಳು ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ ನೋಡೋಣ.ಕಿವಿ ಹಣ್ಣು ಕಿವಿ ಫ್ರೂಟ್ಸ್ ಕೊಂಚ ದುಬಾರಿ ಎನಿಸಿದರೂ ಇದು ಸಾಕಷ್ಟು ನಾರಿನ ಅಂಶ