ಬೆಂಗಳೂರು: ಚಳಿಗಾಲದಲ್ಲಿ ಹವಾಮಾನ ಬದಲಾವಣೆಗೆ ಶೀತ, ಕೆಮ್ಮು ಸಾಮಾನ್ಯ. ಕೆಮ್ಮು ಬಂತೆಂದರೆ ಬೇಗನೇ ನಮ್ಮ ದೇಹ ಬಿಟ್ಟು ಹೋಗುವ ಅಸಾಮಿಯಲ್ಲ. ಅದಕ್ಕಾಗಿ ಸಿಂಪಲ್ ಆಗಿ ಒಂದು ಮನೆ ಮದ್ದು ಮಾಡಿ ನೋಡಿ. ಒಂದು ಲೋಟ ಹದ ಬಿಸಿ ನೀರಿಗೆ ಅರ್ಧ ಚಮಚ ಅರಸಿನ ಪುಡಿ ಹಾಕಿಕೊಂಡು ಚೆನ್ನಾಗಿ ಕದಡಿಕೊಳ್ಳಿ. ಇದನ್ನು ಸೋಸಿಕೊಂಡು ಎರಡು ಸ್ಪೂನ್ ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಕುಡಿಯುತ್ತಾ ಬಂದರೆ