ಬೆಂಗಳೂರು: ಚಳಿಗಾಲದಲ್ಲಿ ಹೆಚ್ಚಿನವರಿಗೆ ಕಾಲಿನ ಹಿಮ್ಮಡಿ ಒಡೆದು ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಬರುತ್ತದೆ. ಈ ಸಮಸ್ಯೆಗೆ ಕೆಲವು ಮನೆ ಮದ್ದು ಮಾಡಿ ನೋಡಬಹುದು. ಅವು ಯಾವುವು ನೋಡೋಣ. ವ್ಯಾಸಲಿನ್ ಮತ್ತು ನಿಂಬೆ ರಸ ರಾತ್ರಿ ಮಲಗುವ ಮುನ್ನ 15 ನಿಮಿಷ ಹದ ಬಿಸಿ ನೀರಿನಲ್ಲಿ ಕಾಲು ಅದ್ದಿಡಿ. ನಂತರ ನಿಂಬೆ ರಸದ ಜತೆಗೆ ವ್ಯಾಸಲಿನ್ ಕ್ರೀಂ ಹಚ್ಚಿ ಮಲಗಿ.ಜೇನು ತುಪ್ಪ ಅರ್ಧ ಬಕೆಟ್ ಹದಬಿಸಿನೀರಿಗೆ ಒಂದು ಕಪ್ ಜೇನು