ಬೆಂಗಳೂರು: ಚಳಿಗಾಲ ಬಂತೆಂದರೆ, ಶೀತ, ಕೆಮ್ಮು ಜ್ವರ ಸಾಮಾನ್ಯ. ಜ್ವರ ಬಂದಿದ್ದರೆ ತಕ್ಷಣಕ್ಕೆ ವೈದ್ಯರ ಬಳಿ ಓಡುವ ಮೊದಲು ಈ ಮನೆ ಮದ್ದುಗಳನ್ನು ಮಾಡಿ ನೋಡಿ.ಜೇನು ತುಪ್ಪ ಜೇನು ತುಪ್ಪದಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದ್ದು, ಗಂಟಲು ನೋವು, ಕೆಮ್ಮು ಕಡಿಮೆ ಮಾಡುವ ಅಂಶಗಳು ಹೇರಳವಾಗಿದೆ.ಶುಂಠಿ ಜ್ವರ ಬಂದಾಗ ಶುಂಠಿ ಟೀ ಮಾಡಿಕೊಂಡು ಕುಡಿಯಿರಿ. ಶುಂಠಿಯಲ್ಲಿ ಶೀತ ಸಂಬಂಧೀ ಸಮಸ್ಯೆಗಳನ್ನು ದೂರ ಮಾಡುವ ಗುಣವಿದೆಯೆಂದು ಹಲವು ಅಧ್ಯಯನಗಳೇ ಹೇಳಿವೆ.ಬೆಳ್ಳುಳ್ಳಿ ಬೆಳ್ಳುಳ್ಳಿಯಲ್ಲಿರುವ