ಬೆಂಗಳೂರು: ತಲೆ ಹೊಟ್ಟಿನಿಂದಾಗಿ ವಿಪರೀತ ತುರಿಕೆ ಉಂಟಾಗಿ ಕಿರಿ ಕಿರಿ ಆಗುತ್ತಿದೆಯೇ? ಹಾಗಿದ್ದರೆ ಅದಕ್ಕೆ ಈ ಕೆಲವು ಮನೆ ಮದ್ದು ಮಾಡಿ ನೋಡಿ.ನಿಂಬೆ ರಸ ನಿಂಬೆ ರಸ ತೆಗೆದುಕೊಂಡು ಅದನ್ನು ಒಂದು ಹತ್ತಿಯಲ್ಲಿ ಅದ್ದಿಕೊಂಡು ತಲೆ ಕೂದಲಿನ ಬೇರುಗಳಿಗೆ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ನಿಯಮಿತವಾಗಿ ಸುಮಾರು 10 ರಿಂದ 15 ನಿಮಿಷ ಮಾಡಿದರೆ ಸಾಕು.ಕೊಬ್ಬರಿ ಎಣ್ಣೆ ತಲೆ ತುರಿಕೆ, ಹೊಟ್ಟಿನ ಸಮಸ್ಯೆಗೆ ಮುಖ್ಯ ಕಾರಣ ಡ್ರೈನೆಸ್. ಹೀಗಾಗಿ