ಬೆಂಗಳೂರು : ಹೆಚ್ಚಿನವರಿಗೆ ಲೊ ಬಿಪಿ ಸಮಸ್ಯೆ ಇರುತ್ತದೆ. ಮನೆಮದ್ದಿನಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಳಗೆ ತಿಳಿಸಿರುವ ಮನೆಮದ್ದನ್ನು ಒಂದು ತಿಂಗಳು ಸರಿಯಾಗಿ ಬಳಸಿದರೆ ಲೊ ಬಿಪಿಯಿಂದ ನಾರ್ಮಲ್ ಬಿಪಿಗೆ ಬರುತ್ತದೆ. ಆಯುರ್ವೇದ ಶಾಪ್ ಗಳಲ್ಲಿ ದೊರೆಯುವ ಜಟಮಾನ್ಸಿ ಚೂರ್ಣವನ್ನು 1 ಚಿಟಿಕೆಯಷ್ಟು ತೆಗೆದುಕೊಂಡು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಮೂರು ಸಲ ಊಟಕ್ಕಿಂತ ½ ಗಂಟೆ ಮೊದಲು ಕುಡಿಯಿರಿ. ಇದರಿಂದ