ಬೆಂಗಳೂರು: ಬಾಯಿ ಹುಣ್ಣು ಚಿಕ್ಕದಾದರೂ ಕೊಡುವ ಕಾಟ ಮಾತ್ರ ಅಷ್ಟಿಷ್ಟಲ್ಲ. ಏನೂ ಸೇವಿಸುವ ಹಾಗಿಲ್ಲ, ಸಹಿಸುವ ಹಾಗಿಲ್ಲ. ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದರೆ ಈ ಮನೆ ಮದ್ದು ಮಾಡಿ ನೋಡಿ. ಟೂಥ್ ಪೇಸ್ಟ್ ಟೂಥ್ ಪೇಸ್ಟ್ ನಲ್ಲಿರುವ ಆಂಟಿ ಬಯೋಟಿಕ್ ಅಂಶ ಬಾಯಿ ಹುಣ್ಣಿನ ವೈರಾಣುವನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಅಷ್ಟೇ ಅಲ್ಲದೆ, ಹುಣ್ಣು ಉರಿಯಾಗುತ್ತಿದ್ದರೆ ಟೂಥ್ ಪೇಸ್ಟ್ ಹಚ್ಚಿದಾಗ ಕೂಲ್ ಆಗುತ್ತದೆ. ಟೂಥ್ ಪೇಸ್ಟ್ ಹಚ್ಚಿ