ಬೆಂಗಳೂರು: ಸೈನಸ್ ತಲೆನೋವಿಗೆ ಸ್ಟೀಮ್ ಮಾಡಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟ್ರಿಕ್ಸ್ ಮಾಡಿ ನೋಡಿ.ಇಷ್ಟದ ಹಾಡು ಹಾಡಿ ಹೌದು! ಸೈನಸ್ ತಲೆನೋವಾಗುತ್ತಿರುವಾಗ ಬಾಯಿ ತೆರೆದು, ಗಂಟಲುಗಳಿಗೆ ಚೆನ್ನಾಗಿ ವ್ಯಾಯಾಮ ಸಿಗುವಂತಹ ಹಾಡು ಹಾಡಿ. ಇದರಿಂದ ವಾಯು ನಾಳದಲ್ಲಿ ಚೆನ್ನಾಗಿ ವಾಯು ಸಂಚಾರವಾಗಿ ತಡೆ ರಹಿತವಾಗುತ್ತದೆ.ಚಕ್ಕೆ ವಿಪರೀತ ತಲೆನೋಯುತ್ತಿದ್ದಾಗ ಸ್ವಲ್ಪ ಚಕ್ಕೆ ಪುಡಿ ಮತ್ತು ಜೇನು ತುಪ್ಪ ಮಿಕ್ಸ್ ಮಾಡಿ ಬಿಸಿ ನೀರಿಗೆ ಹಾಕಿಕೊಂಡು ಸೇವಿಸಿ. ಒಂದು ವೇಳೆ