ಬೆಂಗಳೂರು: ಸ್ಟ್ರೆಚ್ ಮಾರ್ಕ್ಸ್ ಪ್ರತಿ ತಾಯಂದಿರಿಗೂ ಕಾಡುವ ಒಂದು ಸಮಸ್ಯೆ. ಮಗುವಾದ ನಂತರ ಹೊಟ್ಟೆ ಹಾಗು ಸೊಂಟದ ಭಾಗದಲ್ಲಿ ಕಂಡುಬರುವ ಗೆರೆಗಳೇ ಸ್ಟ್ರೆಚ್ ಮಾರ್ಕ್ಸ್. ಇದರಿಂದಾಗಿ ಬಹಳಷ್ಟು ತಾಯಂದಿರು ತಮ್ಮಗಿಷ್ಟವಾದ ಬಟ್ಟೆ ಧರಿಸಲು ಹಿಂದೇಟು ಹಾಕುತ್ತಾರೆ. ಈ ಮಾರ್ಕ್ಸ್ ನ್ನು ಹೋಗಲಾಡಿಸಲು ಜಾಹೀರಾತಿನಲ್ಲಿ ಬರುವ ಅನೇಕ ಕ್ರೀಮ್ ಗಳನ್ನುಉಪಯೋಗಿಸುತ್ತಾರೆ. ಆದರು ಅದು ಹೋಗೋದೆ ಇಲ್ಲ. ಸ್ಟ್ರೆಚ್ ಮಾರ್ಕ್ಸ್ ನ್ನು ಮನೆ ಮದ್ದಿನಿಂದ ಹೋಗಲಾಡಿಸಬಹುದು. ಅದೇನೆಂದರೆ ಒಂದು ಬಟ್ಟಲಲ್ಲಿ ಸ್ವಲ್ಪ ಕೊಬ್ಬರಿ