ಬೆಂಗಳೂರು: ಶೀತ ಪ್ರಕೃತಿಯವರಿಗೆ ಟಾನ್ಸಿಲ್ ಸಮಸ್ಯೆ ಹೆಚ್ಚು. ಟಾನ್ಸಿಲ್ ನೋವಿದ್ದರೆ ಉಗುಳು ನುಂಗಲೂ ಆಗದ ಪರಿಸ್ಥಿತಿ. ಈ ನೋವಿನಿಂದ ಹೊರಬರಲು ಕೆಲವು ಮನೆ ಮದ್ದುಗಳಿವೆ. ಅವು ಯಾವುವು ನೋಡೋಣ. ಉಪ್ಪು ನೀರು ಇದು ಸಾಮಾನ್ಯ ಗಂಟಲು ನೋವಿಗೂ ವೈದ್ಯರು ಹೇಳುವ ಪರಿಹಾರ. ಹದ ಬಿಸಿ ನೀರಿಗೆ ಉಪ್ಪು ಹಾಕಿಕೊಂಡು ಆ ನೀರಿನಲ್ಲಿ ಗಾರ್ಗಲ್ ಮಾಡಿಕೊಳ್ಳಿ.ಜೇನು ತುಪ್ಪ ಮತ್ತು ನಿಂಬೆ ಹದ ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿಕೊಂಡು,