ಬೆಂಗಳೂರು: ಅದೇನೋ ಹಾಳು ಮೂಳು ತಿಂದುಕೊಂಡು ಬಂದು ಹೊಟ್ಟೆ ಹಾಳಾಗಿದೆಯೇ? ವಾಂತಿ ಮಾಡಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಅದಕ್ಕೆ ಸುಲಭ ಪರಿಹಾರವಿದೆ. ಶುಂಠಿ ಶುಂಠಿ ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ವಸ್ತು. ಇದು ಹಲವು ರೋಗಗಳಿಗೆ ಮನೆ ಮದ್ದು. ಹಾಗೆಯೇ ವಾಂತಿಯಾಗುತ್ತಿದ್ದರೆ ಹಸಿ ಶುಂಠಿ ಸೇವಿಸಿ ಅಥವಾ ಅಡುಗೆಯಲ್ಲಿ ಹೆಚ್ಚು ಬಳಸಿ.ಪುದೀನಾ ಪುದೀನಾ ಜೀರ್ಣ ಕ್ರಿಯೆಗೆ ಉತ್ತಮ. ಇದು ನಮ್ಮ ಹೊಟ್ಟೆಯ ಮಾಂಸ ಖಂಡಗಳನ್ನು ಸಡಿಲಗೊಳಿಸುವುದು ಕೂಡಾ. ಹಾಗಾಗಿ ಪುದೀನಾ ಎಲೆಗಳನ್ನು