ಬೆಂಗಳೂರು: ಸಣ್ಣ ಪುಟ್ಟ ಗಾಯಗಳಿಗೆ ನಮ್ಮ ಮನೆಯಲ್ಲೇ ಮದ್ದು ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ಗಾಯಕ್ಕೆ ಮದ್ದು ಮಾಡಬಹುದು.ಅರಸಿನ ಸುಟ್ಟ ಗಾಯಗಳಾಗಿದ್ದಲ್ಲಿ, ನಂಜು ಆಗಿ ಕೀವಾಗದಂತೆ ತಡೆಯಲು ಅರಸಿನ ಬೆಸ್ಟ್ ಮದ್ದು. ಅರಸಿನ ಪುಡಿಯನ್ನು ಕೊಂಚ ಬಿಸಿ ಮಾಡಿಕೊಂಡು ಗಾಯವಾದ ಜಾಗಕ್ಕೆ ಹಚ್ಚಿಕೊಂಡರೆ ಸಾಕು.ಬೆಳ್ಳುಳ್ಳಿ ಬೆಳ್ಳುಳ್ಳಿ ಗಾಯದ ರಕ್ತಸ್ರಾವ, ನೋವು ತಡೆಯುವ ಗುಣ ಹೊಂದಿದೆ. ಇಂತಹ ಗಾಯಗಳಿಗೆ ಬೆಳ್ಳುಳ್ಳಿ ರಸ ಹಚ್ಚಿಕೊಳ್ಳಬಹುದು. ಅಥವಾ ಎಣ್ಣೆ ಮಾಡಿ ಹಚ್ಚಿಕೊಳ್ಳಬಹುದು.ಜೇನು ತುಪ್ಪ