ಬೆಂಗಳೂರು: ಮನೆ ಮದ್ದು ನಮಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಕ್ಕೆಲ್ಲಾ ವೈದ್ಯರ ಬಳಿಗೆ ಹೋಗಬೇಕಾಗಿಲ್ಲ. ಅದೇ ರೀತಿ ಸೋಂಕು ಅಥವಾ ಇನ್ಯಾವುದೋ ಕಾರಣದಿಂದ ಶರೀರದಲ್ಲಿ ಆದ ಗಾಯಕ್ಕೆ ಜೇನು ತುಪ್ಪ ಮತ್ತು ಚಕ್ಕೆ ಬಳಸಿ ಮನೆ ಮದ್ದು ತಯಾರಿಸಬಹುದು.