ಬೆಂಗಳೂರು : ಜೇನುಹುಳಗಳು ಕಡಿದಾಗ ಅಲ್ಲಿ ಚರ್ಮ ದಪ್ಪವಾಗಿ ತುರಿಕೆ ಉಂಟಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಅದರಿಂದ ನೋವು ಶುರುವಾಗುತ್ತದೆ. ಆದರಕಾರಣ ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.