ಕಿವಿನೋವು ಹೆಚ್ಚಿನ ಜನರಲ್ಲಿ ಕಂಡುಬರುತ್ತದೆ. ಇದರ ನೋವು ಹಲ್ಲು ನೋವಿನಂತೆ ಜೀವ ಹಿಂಡುತ್ತದೆ. ಕಿವಿಯಲ್ಲಿ ನೋವು, ಗಾಯವಾಗಿದ್ದರೆ, ಕಿವಿ ಸೋಂಕು ಆಗಿದ್ದರೆ ನಾವು ವೈದ್ಯರ ಬಳಿ ಹೋಗುತ್ತೆವೆ. ಅದನ್ನು ಮನೆಮದ್ದಿನಿಂದಲೂ ಕೂಡ ಹೋಗಲಾಡಿಸಬಹುದು. ಹೇಗೆಂದರೆ ಶುದ್ದವಾದ ಹಸುವಿನ ತುಪ್ಪ 10ಎಂ.ಲ್, 3 ಎಸಳು ಬೆಳ್ಳುಳ್ಳಿ ಇದಕ್ಕೆ ಬೇಕು. ಒಂದು ಬಾಣಲೆಯಲ್ಲಿ ಶುದ್ದವಾದ ಹಸುವಿನ ತುಪ್ಪ ಹಾಕಿ ಅದಕ್ಕೆ 3 ಎಸಳು ಬೆಳ್ಳುಳ್ಳಿ ಹಾಕಿ, ಬೆಳ್ಳುಳ್ಳಿ ಕೆಂಪಗಾಗುವವರೆಗು ಪ್ರೈ ಮಾಡಿ. ನಂತರ