ಮನೆಯಲ್ಲಿಯೇ ತಯಾರಿಸಿ ಆರೋಗ್ಯಕರವಾದ ವೈನ್

ಬೆಂಗಳೂರು| pavithra| Last Modified ಶನಿವಾರ, 13 ಜೂನ್ 2020 (08:34 IST)
ಬೆಂಗಳೂರು : ಹೆಚ್ಚಿನವರು ವೈನ್ ಕುಡಿಯಲು ಇಷ್ಟಪಡುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ವೈನ್ ಕುಡಿದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲಿಯೇ ತಯಾರಿಸಿ ಕುಡಿದರೆ ಆರೋಗ್ಯಕ್ಕೆ ತುಂಬಾ ಉತ್ತಮ.


1 ½ ಲೀಟರ್ ನೀರಿಗೆ 50ಗ್ರಾಂ ಗೋಧಿ, ಸಣ್ಣ ಪೀಸ್ ಚಕ್ಕೆ, 4 ಲವಂಗ, 3 ಏಲಕ್ಕಿ, 1 ಕೆಜಿ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಅದಕ್ಕೆ ಕಪ್ಪು ದ್ರಾಕ್ಷಿ ಹಾಕಿ ಚೆನ್ನಾಗಿ 8-10 ನಿಮಿಷ ಕುದಿಸಿ. ಬಳಿಕ ಅದನ್ನು ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ಅದನ್ನು ಹೆಚ್ಚಾಗಿ ಕೈಯಿಂದ ಮಿಕ್ಸ್ ಮಾಡಿ ಬಳಿಕ ಸೋಸಿ ಇದನ್ನು ಗಾಜಿನ ಬಾಟಲಿನಲ್ಲಿ ಸ್ಟೋರ್ ಮಾಡಿ ಇಟ್ಟರೆ 2 ತಿಂಗಳು ತನಕ ಬಳಸಬಹುದು.ಇದರಲ್ಲಿ ಇನ್ನಷ್ಟು ಓದಿ :