Normal 0 false false false EN-US X-NONE X-NONE ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ಕೇಕ್ ನ್ನು ಮನೆಯಲ್ಲಿಯೇ ತಯಾರಿಸುತ್ತಾರೆ. ಹಾಗೇ ಅದರ ಮೇಲೆ ಡಿಸೈನ್ ಮಾಡಲು ಕ್ರೀಂಗಳನ್ನು ಮನೆಯಲ್ಲಿಯೇ ಈ ರೀತಿಯಾಗಿ ತಯಾರಿಸಿ. ಬೇಕಾಗುವ ಸಾಮಾಗ್ರಿ: ಬೆಣ್ಣೆ 1 ಕಪ್, 2 ಚಮಚ ಸಕ್ಕರೆ ಪುಡಿ. ಮಾಡುವ ವಿಧಾನ : ಒಂದು ಪಾತ್ರೆಗೆ ಬೆಣ್ಣೆ ಹಾಕಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಅದು ಕ್ರೀಂನ ಹದಕ್ಕೆ ಬರುವ