ಬೆಂಗಳೂರು : ಚಿಕ್ಕ ಮಕ್ಕಳಿಗೆ ಹೊರಗಡೆ ಹೋಗುವಾಗ ಡ್ರೈಪರ್ ಗಳನ್ನು ಬಳಸುತ್ತಾರೆ. ಆದರೆ ಮಗುವಿನ ಚರ್ಮ ತುಂಬಾ ನಾಜೂಕಾಗಿರುವುದರಿಂದ ಅದರಿಂದ ಮಗುವಿನ ಚರ್ಮದಲ್ಲಿ ರಾಶಸ್ ಆಗಬಹುದು. ಈ ರಾಶಸ್ ಗಳು ಬೇಗ ವಾಸಿಯಾಗಲು ಮನೆಯಲ್ಲೇ ಈ ಕ್ರೀಮ್ ತಯಾರಿಸಿ ಬಳಸಿ. ಒಂದು ಕಪ್ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ ನಂತರ ಅದಕ್ಕೆ ಹಲವು ಹನಿಗಳಷ್ಟು ರೋಸ್ಮರಿ ಆಯಿಲ್ ಅನ್ನು ಬೆರೆಸಿ. ನಂತರ ¼ ಕಪ್ ಓಟ್ಸ್ ನ್ನು ಹಾಕಿ ಮಿಶ್ರಣ