ಬೆಂಗಳೂರು : ಪೀನಟ್ ಬಟರ್ ನ್ನು ಹೆಚ್ಚಿನವರು ಮಾರುಕಟ್ಟೆಯಿಂದ ತಂದು ಬಳಸುತ್ತಾರೆ. ಆದರೆ ಇದರಲ್ಲಿ ರಿಫೈಂಡ್ ಶುಗರ್ ಮತ್ತು ಎಣ್ಣೆ ಮಿಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕಾರಕ. ಅದರ ಬದಲು ಇದನ್ನು ಮನೆಯಲ್ಲಿಯೇ ತಯಾರಿಸಿ ಬಳಸಿ. ಬೇಕಾಗುವ ಸಾಮಾಗ್ರಿಗಳು : 250ಗ್ರಾಂ ಕಡಲೆ ಬೀಜ, 4 ಟೇಬಲ್ ಚಮಚ ಜೇನುತುಪ್ಪ, 2 ಟೇಬಲ್ ಚಮಚ ಕೊಬ್ಬರಿ ಎಣ್ಣೆ, ಕಪ್ಪು ಉಪ್ಪು.ಮಾಡುವ ವಿಧಾನ : ಮೊದಲಿಗೆ ಕಡಲೆಬೀಜವನ್ನು ಹುರಿದು ಅದಕ್ಕೆ ಜೇನುತುಪ್ಪ,ಕೊಬ್ಬರಿ ಎಣ್ಣೆ,