ಬೆಂಗಳೂರು: ಚಳಿಗಾಲ ಬಂತೆಂದರೆ ಪಾದಗಳ ಸಂರಕ್ಷಣೆಗೆ ಎಷ್ಟು ಮಹತ್ವ ಕೊಟ್ಟರೂ ಸಾಲದು. ಪ್ರತಿ ನಿತ್ಯ ಐದು ನಿಮಿಷ ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಡಿ. ಇದರಿಂದ ಎಷ್ಟೊಂದು ಲಾಭ ಗೊತ್ತಾ? ಹಿಮ್ಮಡಿ ಒಡೆತ ಚಳಿಗಾಲದಲ್ಲಿ ಪಾದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣುವುದನ್ನು ತಪ್ಪಿಸಲು ಬಿಸಿ ನೀರಿನಲ್ಲಿ ಹದಿನೈದು ನಿಮಿಷ ಅದ್ದಿಡಿ. ಹೀಗೆ ಮಾಡುವುದರಿಂದ ಪಾದ ಅಸಹ್ಯವಾಗಿ ಕಾಣುವುದು ತಪ್ಪುತ್ತದೆ.ತಲೆನೋವು ಪಾದಗಳನ್ನು ಬಿಸಿ ನೀರಿನಲ್ಲಿ ಅದ್ದಿ ಇಡುವುದರಿಂದ ಪಾದಕ್ಕೆ ಹೆಚ್ಚು ರಕ್ತ ಸಂಚಾರವಾಗುವುದರಿಂದ