ಬೆಂಗಳೂರು: ಚ್ಯುಯಿಂಗ್ ಸೇವನೆಯಿಂದ ಬಾಯಿಗೆ ವ್ಯಾಯಾಮ ಸಿಗುತ್ತದೆ ಎಂಬ ನಂಬಿಕೆಯಿದೆ. ಆದರೆ ಚ್ಯುಯಿಂಗ್ ಗಮ್ ನಿಂದ ಒಳ್ಳೆಯದಕ್ಕಿಂತ ಕೆಡುಕಾಗುವುದೇ ಹೆಚ್ಚು ಎಂದರೆ ನೀವು ನಂಬಲೇ ಬೇಕು!ದವಡೆ ನೋವು ದವಡೆಗೆ ವ್ಯಾಯಾಮ ಸಿಗುವುದು ಬಿಡಿ, ಚ್ಯುಯಿಂಗ್ ಗಮ್ ಸೇವನೆಯಿಂದ ದವಡೆ ನೋವು ಬರುವ ಸಾಧ್ಯತೆ ಹೆಚ್ಚು.ಕೃತಕ ಬಣ್ಣ ಬಳಕೆ ಚ್ಯುಯಿಂಗ್ ಗಮ್ ಆಕರ್ಷಕವಾಗಿ ಕಾಣಲು ಬಳಸುವ ಕೃತಕ ಬಣ್ಣ ನಮ್ಮ ಶರೀರ ಸೇವನೆಯಿಂದ ಉದರ ಮತ್ತು ಬಾಯಿಯ ಅನಾರೋಗ್ಯ ತಂದೊಡ್ಡುವುದು.ತಲೆನೋವು ಗ್ಯಾರಂಟಿ