ಹೆಂಗಸರು ಕಾಮ ಪ್ರಚೋದಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಷ್ಟು ಸತ್ಯವೋ, ಹೆಂಡತಿಯರು ಗಂಡಂದಿರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುವುದಿರಲಿ, ಸಹಕಾರವೇ ನೀಡುವುದಿಲ್ಲ ಎಂಬ ದೂರು ಬಹುತೇಕ ಗಂಡಸರದಾಗಿರುತ್ತದೆ. ಅದಕ್ಕಾಗಿ ಈ ಟಿಪ್ಸ್ ಪಾಲಿಸಿ. ಲೈಂಗಿಕವಾಗಿ ಉತ್ತೇಜನಕ್ಕೆ ಒಳಗಾಗಬೇಕು ಎಂದಲ್ಲಿ ಗಂಡು ಮತ್ತು ಹೆಣ್ಣು ಮಾತ್ರ ಆಕರ್ಷಕವಾಗಿ ಇದ್ದರೆ ಸಾಲದು. ಮಿಲನ ಮಹೋತ್ಸವ ನಡೆಯುವ ಸ್ಥಳ ಸುಂದರವಾಗಿದ್ದರೇನೆ, ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಾಧ್ಯ.ಮನೆಯ ಅಲಂಕಾರಕ್ಕೆ ಒತ್ತು ನೀಡಿ. ಮನೆಯಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ