ಬೆಂಗಳೂರು: ಪ್ರತಿದಿನ ಎರಡು ಬಾರಿ ಬ್ರಶ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ನಾವು ಓದಿರುತ್ತೇವೆ. ಆದರೆ ಎಷ್ಟು ಹೊತ್ತು ಬ್ರಶ್ ಮಾಡಬೇಕು ಎಂದು ಗೊತ್ತಿದೆಯಾ? ಎಷ್ಟು ಹೊತ್ತು ಬ್ರಶ್ ಮಾಡಿದರೆ ಹಲ್ಲು ಆರೋಗ್ಯಕರವಾಗಿ, ಸದೃಢವಾಗಿ ಮತ್ತು ಬಿಳುಪಾಗಿರುತ್ತದೆ ಎಂದು ಗೊತ್ತಾ? ಇದಕ್ಕೆ ತಜ್ಞರು ಉತ್ತರಿಸಿದ್ದಾರೆ ನೋಡಿ.ಕೆಲವರು 30-40 ಸೆಕೆಂಡುಗಳಲ್ಲಿ ಬ್ರಶ್ ಮಾಡುವ ಕೆಲಸ ಮುಗಿಸಿಬಿಡುತ್ತಾರೆ. ಇದು ಅಪಾಯಕಾರಿ. ಕನಿಷ್ಠ ಪಕ್ಷ 2 ರಿಂದ ಮೂರು ನಿಮಿಷವಾದರೂ ನಾವು ಬ್ರಶ್