ಬೆಂಗಳೂರು: ಆರೋಗ್ಯಕರ, ಸಂತೋಷದ ದಾಂಪತ್ಯ ಎಂದು ನೀವು ಹೆಮ್ಮೆಯಿಂದ ಹೇಳಿಕೊಳ್ಳಬೇಕಾ? ಹಾಗಿದ್ದರೆ ನೀವು ವರ್ಷಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು? ಹೌದು. ಅಧ್ಯಯನವೊಂದರ ಪ್ರಕಾರ ವರ್ಷಕ್ಕೆ ಸರಾಸರಿ 51 ಬಾರಿ ಲೈಂಗಿಕ ಕ್ರಿಯೆ ನಡೆಸುವ ದಂಪತಿಯ ದಾಂಪತ್ಯ ಸಂತೋಷವಾಗಿದೆ ಎಂದರ್ಥ.ಚಿಕಾಗೋದ ವಿವಿಯೊಂದು ನಡೆಸಿದ ಸಂಶೋಧನೆಯೊಂದರ ಪ್ರಕಾರ ವರ್ಷಕ್ಕೆ 51 ಬಾರಿ ಅಂದರೆ ವಾರಕ್ಕೊಮ್ಮೆಯಾದರೂ ಲೈಂಗಿಕ ಸಂಪರ್ಕ ಮಾಡುವ ದಂಪತಿ ಹೆಚ್ಚು ಸಂತೋಷವಾಗಿ, ತೃಪ್ತಿದಾಯಕವಾಗಿರುತ್ತದೆ ಎನ್ನಲಾಗಿದೆ.ತಾಜಾ ಸುದ್ದಿಗಳನ್ನು ಓದಲು ವೆಬ್