ಅಲೋವೆರಾ ಗಿಡ ಎಲ್ಲರ ಮನೆ ಅಂಗಳದಲ್ಲೂ ಇರುತ್ತೆ ಆದ್ರೆ ಪ್ರಯೋಜನ ಮಾತ್ರ ಹಲವರಿಗೆ ತಿಳಿದಿಲ್ಲ.ಅಲೋವೆರಾವನ್ನು ಆರೋಗ್ಯಕರ ಚರ್ಮಕ್ಕೆ ಸಾಂಪ್ರದಾಯಿಕ ಮನೆಮದ್ದು ಅಂತಾನೆ ಪರಿಗಣಿಸಲಾಗುತ್ತೆ. ಸಣ್ಣ-ಪುಟ್ಟ ಸುಟ್ಟಗಾಯಗಳಿಗೆ ನಿರಂತರವಾಗಿ ಅಲೋವೆರಾ ಹಚ್ಚುವುದರಿಂದ ಗಾಯ ಮಾಯವಾಗುತ್ತೆ.ಚರ್ಮಕ್ಕೆ ಹೊರತುಪಡಿಸಿ ಆರೋಗ್ಯಕ್ಕೂ ಆಲೋವೆರಾ ಸೂಪರ್ ಮೆಡಿಸನ್ ಆಗಿದೆ. ಹೀಗಾಗಿ ಹಲವು ಪೌಷ್ಠಿಕತಜ್ಞರು ಅಲೋವೆರಾ ಜ್ಯೂಸ್ ಕುಡಿಯುವಂತೆ ಸಲಹೆ ನೀಡ್ತಾರೆ. ಸಾಮಾನ್ಯವಾಗಿ ಎಲ್ಲರೂ ಸನ್ಬರ್ನ್ ಚಿಕಿತ್ಸೆಗೆ ಅಲೋವೆರಾ ಉಪಯೋಗಿಸ್ತಾರೆ. ಆದ್ರೆ ಉತ್ತಮ ಆರೋಗ್ಯ ಹೊಂದಲು ಸಹ ನಾವು