ಬೆಂಗಳೂರು: ಸಕ್ಕರೆ ಹೆಚ್ಚು ಸೇವಿಸಿದರೆ ಮಧುಮೇಹದಂತಹ ಖಾಯಿಲೆ ಅಂಟಿಕೊಳ್ಳುತ್ತದೆ ಎಂಬ ಆರೋಗ್ಯದ ಆತಂಕ ಎಲ್ಲರಲ್ಲೂ ಇದ್ದೇ ಇರುತ್ತದೆ.ಆದರೆ ಉಪ್ಪು ಮತ್ತು ಸಕ್ಕರೆ ಎರಡನ್ನೂ ಬಿಟ್ಟು ಬದುಕುವುದು ಕಷ್ಟ. ಹಾಗಾದರೆ ಒಂದು ದಿನದಲ್ಲಿ ಎಷ್ಟು ಸಕ್ಕರೆ ಸೇವಿಸಬಹುದು? ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಂದು ದಿನಕ್ಕೆ ಒಬ್ಬ ಆರೋಗ್ಯವಂತ ವ್ಯಕ್ತಿ 6 ಟೇಬಲ್ ಚಮಚಕ್ಕಿಂತ ಹೆಚ್ಚು ಸಕ್ಕರೆ ಸೇವಿಸಬಾರದು.ಸಕ್ಕರೆ ಸೇವನೆ ಪ್ರಮಾಣ ನಾವು ಪ್ರತಿನಿತ್ಯ ತೆಗೆದುಕೊಳ್ಳುವ ಕ್ಯಾಲೊರಿ ಪ್ರಮಾಣದ ಶೇ.10 ಕ್ಕಿಂತ