ಬೆಂಗಳೂರು: ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಅದೆಷ್ಟೋ ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದಾರೆ. ಹಾಗಿದ್ದರೆ ಮಗು ಮಾಡಿಕೊಳ್ಳಲು ಬಯಸುವ ದಂಪತಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬೇಕು?ಒಂದು ಅಧ್ಯಯನ ವರದಿ ಪ್ರಕಾರ ಒಂದು ದಂಪತಿ ಮಗುವಾಗಬೇಕೆಂದು ನಿರ್ಧರಿಸಿದ ಬಳಿಕ ಕನಿಷ್ಠ 78 ಬಾರಿ ಒಂದಾಗಬೇಕಂತೆ! ಇದಾದ ಬಳಿಕವೂ ಪ್ರೆಗ್ನೆನ್ಸಿಯಾಗಿಲ್ಲ ಎಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.ಕನಿಷ್ಠ ತಿಂಗಳಿಗೆ 13 ಬಾರಿ ಸಮಾಗಮ ನಡೆಸಬೇಕು. ಕನಿಷ್ಠ 6 ತಿಂಗಳ ಅಂತರದಲ್ಲಿ 78 ಬಾರಿ