ಬೆಂಗಳೂರು: ಕೆಲವರಿಗೆ ಲೈಂಗಿಕ ಕ್ರಿಯೆ ಬೇಗನೇ ತೃಪ್ತಿ ಕೊಡಬಹುದು. ಇನ್ನು ಕೆಲವರಿಗೆ ತುಂಬಾ ಹೊತ್ತು ಕಾಮದಾಟವಾಡದೇ ತೃಪ್ತಿಯಾಗದು. ಹಾಗಿದ್ದರೆ ಸರಾಸರಿ ಎಷ್ಟು ಹೊತ್ತು ಲೈಂಗಿಕ ಕ್ರಿಯೆ ನಡೆಸಿದರೆ ಸೂಕ್ತ? ಲೈಂಗಿಕ ಕ್ರಿಯೆ ಎನ್ನುವುದು ಕೆಲವರಿಗೆ 30 ಸೆಕೆಂಡುಗಳಲ್ಲಿ ಮುಗಿದು ಹೋಗುತ್ತದೆ. ಇನ್ನು ಕೆಲವರಿಗೆ 30 ನಿಮಿಷಗಳವರೆಗೂ ಮುಂದುವರಿಯುತ್ತದೆ. ಈ ವಿಚಾರದಲ್ಲಿ ವಯಸ್ಸು ಲೆಕ್ಕಕ್ಕಿಲ್ಲ. ಇಬ್ಬರ ನಡುವಿನ ಆಸಕ್ತಿ, ಹೊಂದಾಣಿಕೆ ಮುಖ್ಯವಾಗುತ್ತದೆ.ಅಧ್ಯಯನವೊಂದರ ಪ್ರಕಾರ ಲೈಂಗಿಕ ಕ್ರಿಯೆ ಸಂದರ್ಭ ಅಂತಿಮ ಹಂತ