ಬೆಂಗಳೂರು: ಒಂದೇ ದಿನ ಎರಡು ಬಾರಿ ಮಿಲನ ಕ್ರಿಯೆ ನಡೆಸಬೇಕೆಂದರೆ ಎಷ್ಟು ಸಮಯದ ಬಿಡುವು ತೆಗೆದುಕೊಳ್ಳಬೇಕು? ಹೀಗೊಂದು ಅನುಮಾನ ಕೆಲವರಲ್ಲಿರಬಹುದು. ಅದಕ್ಕೆ ತಜ್ಞರು ಉತ್ತರಿಸುತ್ತಾರೆ ನೋಡಿ.ಒಮ್ಮೆ ಮಿಲನ ಕ್ರಿಯೆ ನಡೆಸಿದ ಬಳಿಕ ತಕ್ಷಣವೇ ಇನ್ನೊಮ್ಮೆ ಮಾಡಲು ಸಾಧ್ಯವಾಗದು. ಸಾಮಾನ್ಯವಾಗಿ 20 ರ ಹರೆಯದ ಪುರುಷರಲ್ಲಿ ಒಮ್ಮೆ ಮಿಲನ ಕ್ರಿಯೆ ಮಾಡಿದ ಬಳಿಕ ಐದು ಅಥವಾ 10 ನಿಮಿಷದ ಬಿಡುವಿನ ನಂತರ ಮತ್ತೊಮ್ಮೆ ಮಾಡಬಹುದು.ಆದರೆ ವಯಸ್ಸಾಗುತ್ತಿದ್ದಂತೆ ಈ ಸಮಯದ ಅವಧಿ ಹೆಚ್ಚುತ್ತಾ