ಬೆಂಗಳೂರು : ನೀರು ನಮ್ಮ ದೇಹಕ್ಕೆ ಅಮೃತಕ್ಕೆ ಸಮಾನ. ನೀರನ್ನು ಒಂದು ಕ್ರಮಬದ್ಧವಾಗಿ ಕುಡಿದರೆ ಸಾಕು, ಚರ್ಮ, ಆರೋಗ್ಯ ಎಲ್ಲಾ ಚೆನ್ನಾಗಿರುತ್ತದೆ. ಮಕ್ಕಳು, ಮುಖ್ಯವಾಗಿ ಹೆಣ್ಣು ಮಕ್ಕಳು ಸರಿಯಾಗಿ ನೀರು ಕುಡಿಯದಿರುವುದರಿಂದ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.