ಬೆಂಗಳೂರು: ಈರುಳ್ಳಿ, ಬೆಳ್ಳುಳ್ಳಿಯ ಕಡುವಾಸನೆ ಅಷ್ಟು ಬೇಗ ಬಾಯಿಂದ ಹೋಗಲ್ಲ. ಇದರಿಂದಾಗಿ ಯಾರೊಂದಿಗೂ ಬಾಯಿ ತೆರೆದು ಮಾತನಾಡುವಂತಿಲ್ಲ. ಹಾಗಿದ್ದರೆ ಏನು ಮಾಬಹುದು?ಹಾಲು ಕೆಲವು ತಜ್ಞರ ಪ್ರಕಾರ ಹಾಲು ಬಾಯಿಯ ಕಡು ವಾಸನೆಯನ್ನು ದೂರ ಮಾಡಲು ಸಹಾಯ ಮಾಡುತ್ತದಂತೆ. ಈರುಳ್ಳಿ, ಬೆಳ್ಳುಳ್ಳಿಯಂತಹ ಕಡು ವಾಸನೆಯಿರುವ ಆಹಾರ ಸೇವಿಸಿದ ಬಳಿಕ ಒಂದು ಲೋಟ ಹಾಲು ಸೇವಿಸಿ.ಆಪಲ್ ದಂತ ವೈದ್ಯರು ಹೇಳುವಂತೆ ಆಪಲ್ ಬಾಯಿಯಲ್ಲಿ ಸಲ್ಫರ್ ಅಂಶ ಕಡಿಮೆಮಾಡುತ್ತದೆ. ಇದರಿಂದ ಕೆಟ್ಟ ವಾಸನೆ ಕಡಿಮೆ