ಬೆಂಗಳೂರು: ಹೆಣ್ಣು ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟರೆ ಪೋಷಕರಿಗೆ ತಲೆಬಿಸಿ ಶುರುವಾಗುತ್ತದೆ. ಆಕೆಗೆ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಲೈಂಗಿಕ ವಿಚಾರವಾಗಿ ಹೇಗೆ ತಿಳಿ ಹೇಳಬೇಕು ಎಂಬ ಆತಂಕವಾಗುತ್ತದೆ.