ಮಗಾ ಅವಳ ಹಿಂದೆ ಅಲೆದು ಅಲೆದು ಸಾಕಾಯ್ತು ಕಣೋ.. ಆದ್ರೆ ಅವಳು ಮಾತ್ರ ನನ್ನ ಕಡೆ ತಿರುಗಿಯೂ ನೋಡಲಿಲ್ಲ.. ಛೇ ಬೇಜಾರಾಗ್ತಿದೆ.. ಇವಳನ್ನ ಇಷ್ಟಪಟ್ಟಷ್ಟು ಮತ್ಯಾರನ್ನು ಇಷ್ಟ ಪಟ್ಟಿರಲಿಲ್ಲ. ಆದ್ರೆ, ಕೊನೆಗೂ ಬೆನ್ನು ತೋರಿಸಿ ಹೋದ್ಲಲ್ಲ.. ನಿಮ್ಮ ಲೈಫಲ್ಲೂ ಈ ರೀತಿ ಆಗಿದೆಯಾ. ನಿಮ್ಮ ಹುಡುಗಿ ತಿರಸ್ಕರಿಸುತ್ತಿದ್ದಾಳಾ. ಹಾಗಾದ್ರೆ, ಇನ್ಮುಂದೆ ಹಾಗಾಗಲ್ಲ.. ಜಸ್ಟ್ ನಿಮ್ಮ ಹುಡುಗೀನ ಇಂಪ್ರೆಸ್ ಮಾಡಬೇಕಾದ್ರೆ, ಈ ಟಿಪ್ಸ್ ಫಾಲೋ ಮಾಡಿ. 1. ನಿಮ್ಮ ಬಗ್ಗೆ