ಬೆಂಗಳೂರು: ಗಂಡ ಹೆಂಡಿರ ನಡುವೆ ನಾಲ್ಕು ಗೋಡೆ ಮಧ್ಯೆ ನಡೆಯುವ ವಿಚಾರಗಳು ಗೋಡೆ ದಾಟಿ ಹೊರ ಹೋಗಬಾರದು ಎಂದು ನಂಬಿರುವುದು ನಮ್ಮ ಸಂಸ್ಕೃತಿ. ಹಾಗಿರುವಾಗ ಸೆಕ್ಸ್ ವಿಚಾರದ ಬಗ್ಗೆ ಮೂರನೆಯವರ ಬಳಿ ಹೇಳಿಕೊಳ್ಳುವುದು ಸರಿಯೇ? ಗಂಡ ಹೆಂಡಿರ ನಡುವೆ ನಡೆಯುವ ಲೈಂಗಿಕ ವಿಚಾರಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳುವ ಸಂಗಾತಿಯ ಜತೆ ಸಿಟ್ಟಾಗದೇ ಕೆಲವು ಸಲಹೆಗಳನ್ನು ಪಾಲಿಸುವುದು ಒಳಿತು.ಕಾರಣ ತಿಳಿದುಕೊಳ್ಳಿ ಒಂದು ವೇಳೆ ಸಂಗಾತಿ ನಿಮ್ಮ ಸೆಕ್ಸ್ ವಿಚಾರಗಳನ್ನು ಸ್ನೇಹಿತರೊಂದಿಗೆ