ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕಲಬೆರಕೆಯ ಸಮಸ್ಯೆ ಹೆಚ್ಚಾಗಿದೆ. ಈ ವಸ್ತುಗಳನ್ನು ಸೇವಿಸುವುದರಿಂದ ಆರೋಗ್ಯದ ಬದಲು ಅನಾರೋಗ್ಯವೇ ಹೆಚ್ಚು ಕಾಡುತ್ತದೆ. ಅದರಲ್ಲಿ ಅರಶಿನ ಕೂಡ ಒಂದು. ಈ ಅರಶಿನ ಪುಡಿ ಕಲಬೆರಕೆಯೇ? ಅಥವಾ ಅಲ್ಲವೇ ಎಂಬುದನ್ನು ಹೀಗೆ ತಿಳಿಯಿರಿ.