ಬೆಂಗಳೂರು: ಮದುವೆಯಾಗಿ ಕೆಲವು ವರ್ಷಗಳಾದ ಮೇಲೆ ಪತ್ನಿ ಮೇಲೆ ಆಕರ್ಷಣೆ ಕಡಿಮೆಯಾಗಿ ಲೈಂಗಿಕ ತೃಪ್ತಿಗೆ ಪೋರ್ನ್ ಸೈಟ್ ನೋಡುವ ಚಟ ಬೆಳೆಸಿಕೊಳ್ಳುವ ಪತಿಯಂದಿರಿದ್ದಾರೆ.ಅವರ ಈ ಸ್ವಭಾವ ಪತ್ನಿಯರಿಗೆ ನಿಜಕ್ಕೂ ತಲೆನೋವು. ಈ ಚಟಕ್ಕೆ ಕಡಿವಾಣ ಹಾಕುವುದು ಹೇಗೆ ಎನ್ನುವುದೇ ಸಮಸ್ಯೆಯಾಗುತ್ತದೆ.ಎಲ್ಲದಕ್ಕೂ ಮಾತುಕತೆಯೇ ಮೊದಲ ಪರಿಹಾರ. ಲೈಂಗಿಕ ಕ್ರಿಯೆಗಿಂತ ಪೋರ್ನ್ ಸೈಟ್ ನೋಡುವುದರಲ್ಲೇ ಹೆಚ್ಚು ಸುಖ ಕಾಣಲು ಕಾರಣವೇನು ಎಂಬುದನ್ನು ತಿಳಿಯಬೇಕು.ಬಹುಶಃ ಆತ ದೈಹಿಕವಾಗಿ ಸುಸ್ತಾಗುವುದು, ಪತ್ನಿಯ ಮೇಲೆ ಆಕರ್ಷಣೆ ಕಡಿಮೆಯಾಗುವುದು