ಬೆಂಗಳೂರು: ಇಂದಿನ ಟೆಕ್ನಾಲಜಿ ಯುಗದಲ್ಲಿ ಮಕ್ಕಳು ಬಹುಬೇಗನೇ ಬಾಹ್ಯ ಪ್ರಪಂಚಕ್ಕೆ ಪರಿಚಿತರಾಗುತ್ತಾರೆ. ಇನ್ನೇನು ಎದ್ದು ನಡೆಯಲು ಆರಂಭಿಸುವ ಮಕ್ಕಳೂ ಮೊಬೈಲ್ ನಲ್ಲಿ ವಿಡಿಯೋ, ಗೇಮ್ಸ್ ಆಡಲು ಕಲಿಯುತ್ತಾರೆ. ತಿಳಿದೋ ತಿಳಿಯದೆಯೋ ಅಶ್ಲೀಲ ವಿಡಿಯೋ ಒಂದನ್ನು ಕ್ಲಿಕ್ಕಿಸುವ ಮಕ್ಕಳು ಕುತೂಹಲದಿಂದ ವೀಕ್ಷಿಸುತ್ತಾರೆ. ಇದು ಅವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದು ಖಂಡಿತಾ. ಆದರೆ ಇಂತಹ ವಿಡಿಯೋ ನೋಡುವಾಗ ಪೋಷಕರಾದ ನಮ್ಮ ಗಮನಕ್ಕೆ ಬಂದರೆ ಅದನ್ನು ಹೇಗೆ ನಿಭಾಯಿಸಬೇಕು? ತಕ್ಷಣವೇ