ಬೆಂಗಳೂರು: ಮದುವೆಯ ಮೊದಲ ದಿನ ಹೇಗೋ ಏನೋ ಎಂಬ ಆತಂಕ ಇದ್ದೇ ಇರುತ್ತದೆ. ಮೊದಲ ರಾತ್ರಿಯೇ ಸಂಗಾತಿ ಜತೆಗೆ ಲೈಂಗಿಕ ವಿಚಾರದಲ್ಲಿ ಹೇಗಿರಬೇಕು ಎಂಬ ಆತಂಕವಿದ್ದರೆ ನಿಮ್ಮಲ್ಲಿರುವುದು ಎರಡೇ ಆಯ್ಕೆ!ಮೊದಲೇ ಮಾತಾಡಿ ಮದುವೆಗೆ ಮೊದಲೇ ಲೈಂಗಿಕ ಜೀವನದ ಬಗ್ಗೆ ಪರಸ್ಪರ ಮಾತಾಡಿಕೊಂಡು ನಿಮ್ಮೊಳಗಿರುವ ಆತಂಕ, ಅನುಮಾನಗಳನ್ನು ಪರಿಹರಿಸಿಕೊಳ್ಳುವುದು. ಮದುವೆಗೆ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ, ನಿಮ್ಮಿಬ್ಬರ ಲೈಂಗಿಕ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸಿಕೊಂಡರೆ ಮೊದಲ ರಾತ್ರಿ ಭಯಪಡುವ ಅಗತ್ಯವಿರಲ್ಲ.ಎರಡನೇ ಆಯ್ಕೆ ಏನು