ಬೆಂಗಳೂರು: ರತಿ ಕ್ರೀಡೆಗೆ ಯಾವಾಗಲೂ ಪುರುಷನೇ ಮುಂದಾಗಬೇಕೇ? ಹಾಗೇನೂ ಇಲ್ಲ. ಮಹಿಳೆಯರೂ ತಮ್ಮ ಸಂಗಾತಿಗೆ ಬಾಸ್ ಆಗಬಹುದು! ಹೇಗೆ? ಇಲ್ಲಿದೆ ನೋಡಿ ಉಪಾಯ!ರೊಮ್ಯಾಂಟಿಕ್ ಉಡುಪು ಮಹಿಳೆಯರು ರೊಮ್ಯಾಂಟಿಕ್ ಮೂಡ್ ಗೆ ತಮ್ಮ ಸಂಗಾತಿಯನ್ನು ಕರೆದೊಯ್ಯಲು ಇರುವ ಮುಖ್ಯ ಅಸ್ತ್ರವೆಂದರೆ ಡ್ರೆಸ್. ಆತನನ್ನು ಸೆಳೆಯುವಂತಹ ಡ್ರೆಸ್ ತೊಟ್ಟು ಚೆನ್ನಾಗಿ ಅಲಂಕರಿಸಿಕೊಳ್ಳಿ. ಪುರುಷರು ಬಿದ್ದೇ ಬೀಳುತ್ತಾರೆ.ನೀವೇ ಮೊದಲಿಗರಾಗಿ ಬೆಡ್ ರೂಂನಲ್ಲಿ ಆತನೇ ರೊಮ್ಯಾನ್ಸ್ ಪ್ರಾರಂಭಿಸಬೇಕೆಂದೇನಿಲ್ಲ. ನೀವೇ ಆತನನ್ನು ಕೆಣಕುವ ಮಾತನಾಡುತ್ತಾ, ಮಧು ಮಂಚಕೆ