ಕಚೇರಿಯಲ್ಲಿ ಸಣ್ಣದೊಂದು ಕಾನ್ಫರೆನ್ಸ್. ಸ್ಕೂಲ್ ನಲ್ಲಿ ಪುಟ್ಟ ಕಾರ್ಯಕ್ರಮ. ಆದರೆ ಎಲ್ಲರ ಎದುರು ಮಾತನಾಡಲು ಹೊರಟೆ ನಾಲಿಗೆ ಹೊರಳಲ್ಲ. ಗಂಟಲು ಒಣಗುತ್ತದೆ, ಕಾಲಲ್ಲಿ ಭೂಕಂಪದ ನಡುಕ. ಏನೆಂದು ಕರೆಯುವುದು ಇದನ್ನು. ಇದುವೇ ಸ್ಟೇಜ್ ಫಿಯರ್. ಸಭಾ ಕಂಪನ. ಅದಕ್ಕೆ ಏನು ಮಾಡಬೇಕು?