ಬೆಂಗಳೂರು: ತಾನು ಗರ್ಭಿಣಿ ಎಂದು ತಿಳಿದ ಬಳಿಕ ತಾಯಿಗೆ ತನ್ನ ಗರ್ಭದಲ್ಲಿರುವ ಮಗು ಗಂಡೊ, ಹೆಣ್ಣೊ ಎಂಬ ಕುತೂಹಲ ಇದ್ದೆ ಇರುತ್ತದೆ.ಹಾಗೆ ಮನೆಯವರಿಗೂ ಕೂಡ ಮಗು ಯಾವುದು ಎಂಬ ಕುತೂಹಲ ಇರುತ್ತದೆ. ಮಗು ಯಾವುದು ಎಂದು ತಿಳಿದರೆ ಅದಕ್ಕೆ ಬೇಕಾಗಿರುವ ವಸ್ತುಗಳನ್ನು ಹಾಗು ಹೆಸರನ್ನು ಆಯ್ಕೆ ಮಾಡಬಹುದೆಂಬ ಬಯಕೆ. ಆದರೆ ಮಗುವಿನ ಲಿಂಗವನ್ನು ಪತ್ತೆ ಹಚ್ಚುವುದು ಕಾನೂನಿನ ವಿರುದ್ಧವಾಗಿರುವ ಕಾರಣ ಇದನ್ನು ವೈದ್ಯರಿಂದ ತಿಳಿಯಲು ಸಾಧ್ಯವಿಲ್ಲ. ಆದರೆ ಕೆಲವೊಂದು ಸೂಚನೆಗಳಿಂದ