ಬೆಂಗಳೂರು: ಪ್ರೆಗ್ನೆನ್ಸಿಗೆ ಪ್ರಯತ್ನಿಸುತ್ತಿರುವ ಮಹಿಳೆಗೆ ಈ ಪ್ರಶ್ನೆಗೆ ಉತ್ತರ ಬೇಕಾಗುತ್ತದೆ. ಫಲಪ್ರದ ದಿನ ಅಂದರೆ, ಅಂಡಾಣು ಬಿಡಗಡೆಯಾಗುವ ಸರಿಯಾದ ದಿನ ಪತ್ತೆ ಹಚ್ಚಲು ಕೆಲವೊಂದು ಲಕ್ಷಣಗಳಿವೆ. ಸಾಮಾನ್ಯವಾಗಿ ಓರ್ವ ಮಹಿಳೆಯ ಋತುಚಕ್ರದ ಅವಧಿ 28 ದಿನಗಳದ್ದಾಗಿರುತ್ತದೆ. ಅದರಲ್ಲಿ ಮಧ್ಯದ ಅವಧಿ ಫಲಪ್ರದ ದಿನ ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ.ಆ ಸಂದರ್ಭದಲ್ಲಿ ಸೆಕ್ಸ್ ಬಗ್ಗೆ ಮಹಿಳೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ. ದೇಹದಲ್ಲೂ ಕೆಲವು ಸೂಕ್ಷ್ಮ