ಬೆಂಗಳೂರು: ಮದುವೆಯಾದ ಹೊಸತರಲ್ಲಿ ಗಂಡನ ಮನೆಗೆ ಹೊಂದಿಕೊಳ್ಳುವುದು ಹೆಣ್ಣಿಗೆ ಸುಲಭವಲ್ಲ. ಅದರಲ್ಲೂ ನೆಂಟರೂ ಬಂದು ಸೇರಿಕೊಂಡರೆ ಏಕಾಂತ ಭಂಗವೆಂದೇ ಅರ್ಥ. ಹೀಗಿರುವಾಗ ಏನು ಮಾಡೋದು ಎಂದು ಹೆಣ್ಣಿಗೆ ಆತಂಕವಾಗುವುದು ಸಹಜ.ಇದಕ್ಕಿರುವ ಮುಖ್ಯ ಉಪಾಯವೆಂದರೆ ಗಂಡನ ಜತೆ ಕುಳಿತು ನಿಮ್ಮ ಸಮಸ್ಯೆಗಳನ್ನು, ಅನಿಸಿಕೆಗಳನ್ನು ಮೃದುವಾಗಿ ಮಾತನಾಡಿ ತಿಳಿಹೇಳುವುದು. ನಿಮ್ಮ ದಾಂಪತ್ಯ ಜೀವನದ ಆರಂಭದಲ್ಲಿ ಏಕಾಂತ ಎನ್ನುವುದು ಎಷ್ಟು ಮುಖ್ಯ ಎಂದು ಅರ್ಥ ಮಾಡಿಸುವುದು.ಹಾಗಂತ ಈ ವಿಚಾರದಲ್ಲಿ ಜಗಳವಾಡಲು ಹೋಗಬೇಡಿ. ವೈವಾಹಿಕ ಜೀವನದ