ಬೆಂಗಳೂರು: ದಪ್ಪ ಹೊಟ್ಟೆ ಎಂಬ ಚಿಂತೆಯೇ? ಹೇಗಾದರೂ ಅದನ್ನು ಕರಗಿಸಬೇಕೆಂದು ಕಸರತ್ತು ಮಾಡುತ್ತಿದ್ದೀರಾ? ಅದಕ್ಕೆ ಈ ಆಹಾರ ವಸ್ತುಗಳನ್ನು ನಿತ್ಯವೂ ಸೇವಿಸಿದರೆ ಸಾಕು. ಓಂ ಕಾಳು ಓಂ ಕಾಳಿಗೆ ವಿಶಿಷ್ಟ ಸುವಾಸನೆಯಿದೆ. ಇದನ್ನು ಹಲವು ಆರೋಗ್ಯದ ಸಮಸ್ಯೆಗಳಿಗೂ ಬಳಸಲಾಗುತ್ತದೆ. ಉಸಿರಾಟದ ತೊಂದರೆಯಿದ್ದರೆ, ಅಜೀರ್ಣವಾಗಿದ್ದರೆ ಇದು ಒಳ್ಳೆಯದು. ಆದರೆ ಇದು ಬೊಜ್ಜು ಕರಗಿಸುವುದಕ್ಕೂ ರಾಮ ಬಾಣ ಎಂದು ನಿಮಗೆ ಗೊತ್ತಿದೆಯೇ? ಒಂದು ಟೇಬಲ್ ಸ್ಪೂನ್ ಓಂ ಕಾಳುಗಳನ್ನು ಕುದಿಸಿದ ನೀರಿಗೆ