ಬೆಂಗಳೂರು: ಪ್ರೀತಿ, ಪ್ರೇಮ, ಕೊನೆಗೆ ಬ್ರೇಕ್ ಅಪ್. ಬ್ರೇಕ್ ಅಪ್ ಆಗೋದು ಅಂದ್ರೆ ತಮಾಷೆಯಲ್ಲ. ಪ್ರೀತಿಸಿದಾಕೆ ಅಥವಾ ಆತನನ್ನು ಮರೆಯೋದು ಅಷ್ಟು ಸುಲಭವಲ್ಲ. ಮರೆಯೋದು ಹೇಗೆ ಅನ್ನುವುದಕ್ಕೆ ಕೆಲವು ಟಿಪ್ಸ್ ಇದೆ ನೋಡಿ.ಪ್ರವಾಸ ಹೋಗಿ ಬೆಸ್ಟ್ ಎಂದರೆ ಬ್ಯಾಗ್ ಬೆನ್ನಿಗೆ ಹಾಕಿಕೊಂಡು ನೀವು ಇಷ್ಟಪಡುವ ಸ್ಥಳಕ್ಕೆ ಪ್ರವಾಸ ಹೋಗಿ. ಒಬ್ಬರೇ ಹೋದರೂ ಸರಿಯೇ, ಗೆಳೆಯರ ಜತೆಗಾದರೂ ಸರಿಯೇ. ನೀವು ಇಷ್ಟಪಡುವ ರೀತಿಯಲ್ಲಿ ಎಂಜಾ ಮಾಡಿ ಬನ್ನಿ. ರಿಫ್ರೆಷ್ ಆಗುತ್ತೀರಿ.ನಿಮ್ಮನ್ನು ನೀವೇ