ಬೆಂಗಳೂರು: ಒಂದು ವಯಸ್ಸು ದಾಟಿದ ಮೇಲೆ ಮನುಷ್ಯನಿಗೆ ವಯೋ ಸಹಜ ಖಾಯಿಲೆಗಳು ಬರುವುದು ಸಹಜ. ಅದರಲ್ಲಿ ಸಕ್ಕರೆ ಖಾಯಿಲೆಯೂ ಒಂದು. ಒಬ್ಬ ವ್ಯಕ್ತಿಗೆ ಸಕ್ಕರೆ ಖಾಯಿಲೆ ಇದೆಯೇ ಎಂದು ಪರೀಕ್ಷಿಸುವುದು ಹೇಗೆ? ಇಲ್ಲಿದೆ ಒಂದು ಸುಲಭ ಉಪಾಯ. ಅಧಿಕ ಮೂತ್ರ ಮತ್ತು ಬಾಯಾರಿಕೆ: ಆಗಾಗ ಮೂತ್ರಿಸಬೇಕೆಂದೆನಿಸುವುದು ಮತ್ತು ವಿಪರೀತ ಬಾಯಾರಿಕೆ ಇದರ ಪ್ರಧಾನ ಲಕ್ಷಣಗಳಲ್ಲೊಂದು.ತೂಕ ಕಳೆದುಕೊಳ್ಳುವುದು: ಇದ್ದಕ್ಕಿದ್ದಂತೆ ತೂಕ ಕಳೆದುಕೊಂಡು ವಿಪರೀತ ತೆಳ್ಳಗಾಗುವುದು. ರಕ್ತದಲ್ಲಿ ಸೇರುವ ಅಧಿಕ ಸಕ್ಕರೆ