ಬೆಂಗಳೂರು : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ಹಾಲು ತಂದು ಕೊಡುವವರಿಗೆ ನಾಯಿ ಕಚ್ಚುವುದು ಅಪರೂಪವಲ್ಲ. ಸರಿಯಾದ ವಿಧಾನದಲ್ಲಿ ನೀಡಿದ ಪ್ರಥಮ ಚಿಕಿತ್ಸೆಯಿಂದ ರೇಬಿಸ್ ಬರುವ ಸಾಧ್ಯತೆಯನ್ನು ಶೇ.80 ರಷ್ಟು ಕಡಿಮೆ ಮಾಡಬಹುದು. ಅದು ಹೀಗಿದೆ. *ಪ್ರಥಮ ಚಿಕಿತ್ಸೆಯನ್ನು ಪ್ರಾಣಿ ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆರಂಭಿಸಬೇಕು. ಪ್ರಾಣಿ ಕಚ್ಚಿದ ಸ್ಥಳವನ್ನು ನಲ್ಲಿ ನೀರಿನ ಧಾರೆಯ ಕೆಳಗಿಡಬೇಕು. ವೇಗವಾಗಿ ನೀರನ್ನು ಬಿಡಬೇಕು. ನೀರಿನಧಾರೆ ನೇರವಾಗಿ