ಬೆಂಗಳೂರು: ಮದುವೆಯಾದ ಬಳಿಕ ಅತ್ತೆಯನ್ನು ಇಂಪ್ರೆಸ್ ಮಾಡುವಷ್ಟೇ ಗಂಡನ ಸಹೋದರಿಯನ್ನೂ ಬುಟ್ಟಿಗೆ ಹಾಕಿಕೊಳ್ಳುವುದು ಹೆಣ್ಣಿಗೆ ತುಂಬಾ ಮುಖ್ಯ. ಅದಕ್ಕೇನು ಮಾಡೋದು?ಸಿಂಪಲ್ ಹಾಯ್ ಹೇಳಿ ಪ್ರತಿ ನಿತ್ಯ ಆಕೆಯ ಜತೆ ಗಂಟು ಮೋರೆ ಹಾಕಿಕೊಳ್ಳುವುದು ಬಿಟ್ಟು, ಬೆಳ್ಳಂ ಬೆಳಿಗ್ಗೆ ಹೇಳುವ ಹಾಯ್, ಗುಡ್ ಮಾರ್ನಿಂಗ್ ಪದಗಳು ಮ್ಯಾಜಿಕ್ ಮಾಡಬಹುದು. ಸಂಬಂಧಿಕರಂತೆ ನೋಡುವುದಕ್ಕಿಂತ ಸ್ನೇಹಿತೆಯಂತೆ ಕಂಡರೆ ನಿಮಗೇ ಲಾಭ.ಡ್ರೆಸ್, ವಸ್ತುಗಳನ್ನು ಹಂಚಿಕೊಳ್ಳಿ ಕೆಲವೊಮ್ಮೆ ನೀವು ಗಂಡನ ಜತೆ ಶಾಪಿಂಗ್ ಹೋದಾಗ ಆಕೆಗೂ ಏನೋ