ಬೆಂಗಳೂರು: ಯಾಕೋ ಇತ್ತೀಚೆಗೆ ಲೈಂಗಿಕಾಸಕ್ತಿ ಕುಂದುತ್ತಿದೆ ಎನಿಸುತ್ತಿದೆಯೇ? ಹಾಗಿದ್ದರೆ ನಿಮ್ಮ ರತಿಕ್ರೀಡೆಯ ಅನುಭವ ಮೊದಲಿನಂತೇ ಥ್ರಿಲ್ಲಿಂಗ್ ಮಾಡಲು ಕೆಲವು ಟಿಪ್ಸ್ ಇಲ್ಲಿದೆ ನೋಡಿ.ಒತ್ತಡ ಕಡಿಮೆ ಮಾಡಿ ಲೈಂಗಿಕಾಸಕ್ತಿ ಕುಗ್ಗಲು ಮುಖ್ಯ ಕಾರಣ ಮಾನಸಿಕ ಒತ್ತಡ. ಹಾಗಾಗಿ ಹೊರಗಿನ ಟೆನ್ ಷನ್, ಒತ್ತಡಗಳಿದ್ದರೂ ಮನೆಗೆ ತರಬೇಡಿ. ನಗುಮುಖದಿಂದ ಇದ್ದರೆ ಮನೆಯ ವಾತಾವರಣವೂ ಚೆನ್ನಾಗಿರುತ್ತದೆ.ಹೊಗಳಿಕೊಳ್ಳಿ ಲೈಂಗಿಕ ಕ್ರಿಯೆ ಸಂದರ್ಭ ಪರಸ್ಪರ ಹೊಗಳುವುದು, ಮೆಚ್ಚಿಕೊಳ್ಳುವುದು ಉತ್ತಮ ಬೆಳವಣಿಗೆ. ಇದರಿಂದ ಸಂಗಾತಿಗೂ ಖುಷಿಯಾಗುತ್ತದೆ.ಅಚ್ಚರಿ ಕೊಡಿ ಸಂಗಾತಿ